11.8 C
Munich
Wednesday, March 8, 2023

Actress Ashika Ranganath Posted Her Latest Hot Photos On Instagram | Ashika Ranganath: ಕಪ್ಪು ಬಣ್ಣದುಡುಗೆಯಲ್ಲಿ ಶ್ವೇತ ಸುಂದರಿ ನಟಿ ಆಶಿಕಾ ರಂಗನಾಥ್

ಓದಲೇಬೇಕು

ಮಂಜುನಾಥ ಸಿ.

Updated on: Mar 08, 2023 | 11:25 PM

ಕನ್ನಡದ ಚೆಲುವೆ ಆಶಿಕಾ ರಂಗನಾಥ್, ತಮ್ಮ ಹೊಸ ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Mar 08, 2023 | 11:25 PM

ಕನ್ನಡದ ಚೆಲುವೆ ಆಶಿಕಾ ರಂಗನಾಥ್, ತಮ್ಮ ಹೊಸ ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡದ ಚೆಲುವೆ ಆಶಿಕಾ ರಂಗನಾಥ್, ತಮ್ಮ ಹೊಸ ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹಾಸನದಲ್ಲಿ ಜನಿಸಿದ ಆಶಿಕಾ ರಂಗನಾಥ್ ಶಿಕ್ಷಣ ಮುಗಿಸಿದ್ದು ತುಮಕೂರು ಹಾಗೂ ಬೆಂಗಳೂರುಗಳಲ್ಲಿ.

ಕನ್ನಡದಲ್ಲಿ ಬ್ಯುಸಿ ಇರುವ ಸಮಯದಲ್ಲಿಯೇ ಪರಭಾಷೆ ಸಿನಿಮಾಗಳತ್ತಲೂ ಹೊರಳಿದ ಆಶಿಕಾ ಇದೀಗ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

2016 ರಲ್ಲಿ ಕ್ರೇಜಿ ಬಾಯ್ ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ ಆಶಿಕಾ ರಂಗನಾಥ್ ಆ ನಂತರ ಒಂದರ ಹಿಂದೊಂದು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.

ಸಿಂಪಲ್ ಸುನಿ ನಿರ್ದೇಶನದ ಗತವೈಭವ ಹಾಗೂ ಪಿಆರ್​ಕೆ ಪ್ರೊಡಕ್ಷನ್​ನ ಓ2 ಸಿನಿಮಾಗಳಲ್ಲಿ ಆಶಿಕಾ ರಂಗನಾಥ್ ಪ್ರಸ್ತುತ ನಟಿಸುತ್ತಿದ್ದಾರೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!