10.1 C
Munich
Thursday, March 9, 2023

Actress Janhvi Kapoor Vintage look Goes viral fans Says She looks Like Sridevi | Janhvi Kapoor: ವಿಂಟೇಜ್ ಲುಕ್​ನಲ್ಲಿ ಗಮನ ಸೆಳೆದ ಜಾನ್ವಿ ಕಪೂರ್; ಶ್ರೀದೇವಿಯನ್ನು ನೆನಪಿಸಿಕೊಂಡ ಫ್ಯಾನ್ಸ್

ಓದಲೇಬೇಕು

Rajesh Duggumane

Updated on: Mar 09, 2023 | 10:22 AM

ಜಾನ್ವಿ ಕಪೂರ್ ಅವರು ಈಗ ವಿಂಟೇಜ್ ಲುಕ್​ನ ಫೋಟೋ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಜಾನ್ವಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

Mar 09, 2023 | 10:22 AM

ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ನೆಲೆ ಊರಲು ಪ್ರಯತ್ನಿಸುತ್ತಿದ್ದಾರೆ. ಸ್ಟಾರ್ ಕಿಡ್ ಆಗಿರುವುದಕ್ಕೆ ಅವರಿಗೆ ಆಫರ್​ಗಳಿಗೇನು ಬರ ಇಲ್ಲ. ಆದರೆ, ಒಂದು ಗೆಲುವು ಅವರಿಗೆ ಬೇಕಿದೆ.

ಜಾನ್ವಿ ಕಪೂರ್​ನ ವಿಂಟೇಜ್ ಲುಕ್​ನಲ್ಲಿ ನೋಡಿದ ಅನೇಕರಿಗೆ ಅವರ ತಾಯಿ ಶ್ರೀದೇವಿ ಅವರು ನೆನಪಾಗಿದ್ದಾರೆ. ಈ ಬಗ್ಗೆ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. 

ಜಾನ್ವಿ ಕಪೂರ್ ಅವರು ಜೂ.ಎನ್​ಟಿಆರ್ 30ನೇ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ ಅವರ ಫಸ್ಟ್​ ಲುಕ್ ರಿವೀಲ್ ಆಗಿತ್ತು. ಜಾನ್ವಿ ಕಪೂರ್ ಅವರ ಮೊದಲು ತೆಲುಗು ಸಿನಿಮಾ ಇದಾಗಿದೆ.

ಇತ್ತೀಚೆಗೆ ಮಾತನಾಡಿದ್ದ ಜಾನ್ವಿ ಕಪೂರ್ ಅವರು ‘ಅವಕಾಶ ಸಿಗುತ್ತಿದೆ. ಆದರೆ, ಗೌರವ ಸಿಗುತ್ತಿಲ್ಲ. ಅದನ್ನು ನಾನು ಸಂಪಾದಿಸಬೇಕಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!