13.5 C
Munich
Thursday, March 9, 2023

Actress Kiara Advani In Mango color Dress Fans Says It is hot | Kiara Advani: ಮ್ಯಾಂಗೋ ಬಣ್ಣದ ಡ್ರೆಸ್​ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ; ಇದಕ್ಕಿದೆ ಕಾರಣ

ಓದಲೇಬೇಕು

Rajesh Duggumane

Updated on: Mar 04, 2023 | 9:04 AM

ನಟಿಯರು ಫೋಟೋಶೂಟ್ ಮಾಡಿಸೋದು ಕಾಮನ್. ಆದರೆ, ಕಿಯಾರಾ ಫೋಟೋಶೂಟ್ ಭಿನ್ನವಾಗಿದೆ. ಮ್ಯಾಂಗೋ ಬಣ್ಣದ ಡ್ರೆಸ್​ನಲ್ಲಿ ಕಿಯಾರಾ ಗಮನ ಸೆಳೆದಿದ್ದಾರೆ.

Mar 04, 2023 | 9:04 AM

ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚೆಗೆ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮದುವೆ ಆದರು. ಈ ಜೋಡಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದೆ. ಈಗ ಕಿಯಾರಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

ನಟಿಯರು ಫೋಟೋಶೂಟ್ ಮಾಡಿಸೋದು ಕಾಮನ್. ಆದರೆ, ಕಿಯಾರಾ ಫೋಟೋಶೂಟ್ ಭಿನ್ನವಾಗಿದೆ. ಮ್ಯಾಂಗೋ ಬಣ್ಣದ ಡ್ರೆಸ್​ನಲ್ಲಿ ಕಿಯಾರಾ ಗಮನ ಸೆಳೆದಿದ್ದಾರೆ. ಫೋಟೋ ಬ್ಯಾಕ್​ಗ್ರೌಂಡ್​ಕೂಡ ಮ್ಯಾಂಗೋ ಬಣ್ಣದಲ್ಲೇ ಇದೆ. ಜ್ಯೂಸ್ ಕಂಪನಿಯೊಂದರ ಜಾಹೀರಾತಿಗೆ ಅವರು ಈ ರೀತಿಯ ಡ್ರೆಸ್ ಧರಿಸಿದ್ದಾರೆ.

ಈ ಫೋಟೋಗಳನ್ನು ಕಿಯಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಬೋಲ್ಡ್ ಫೋಟೋ ಫ್ಯಾನ್ಸ್​​ಗೆ ಇಷ್ಟವಾಗಿದೆ.

ಕಿಯಾರಾ ಅವರು ‘ಶೇರ್ಷಾ’ ಬಳಿಕ ಬ್ಯಾಕ್​ ಟು ಬ್ಯಾಕ್ ಗೆಲುವು ಕಾಣುತ್ತಿದ್ದಾರೆ. ಸದ್ಯ ರಾಮ್ ಚರಣ್ ನಟನೆಯ 15ನೇ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.

ಕಿಯಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ಸುಮಾರು 3 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!