1.1 C
Munich
Saturday, March 4, 2023

Actress Rachita Ram Visited Mantralaya On February 23 | Rachita Ram: ಮಂತ್ರಾಲಯಕ್ಕೆ ಭೇಟಿ ನೀಡಿದ ರಚಿತಾ ರಾಮ್

ಓದಲೇಬೇಕು


ನಟಿ ರಚಿತಾ ರಾಮ್ ಅವರು ಚಿತ್ರೀಕರಣದಿಂದ ಬಿಡುವು ಪಡೆದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರಸ್ವಾಮಿಗಳ ದರ್ಶನ ಪಡೆದರು.

ನಟಿ ರಚಿತಾ ರಾಮ್ (Rachita Ram) ಫೆಬ್ರವರಿ 23ರಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿ ದರ್ಶನ್ ಪಡೆದರು. ಸಿನಿಮಾ ಚಿತ್ರೀಕರಣದ ನಡುವೆ ತುಸು ಬಿಡುವು ಮಾಡಿಕೊಂಡು ರಚಿತಾ ರಾಮ್ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದು ತೀರ್ತ ಪ್ರಸಾದಗಳನ್ನು ಸ್ವೀಕರಿಸಿದ ರಚಿತಾ, ಅಲ್ಲಿಯೇ ಸಿಕ್ಕ ಅಭಿಮಾನಿಗಳೊಟ್ಟಿಗೆ ಕೆಲ ಕಾಲ ಕಳೆದರು. ಕೆಲವರೊಟ್ಟಿಗೆ ಫೊಟೊಕ್ಕೂ ಫೋಸು ನೀಡಿದರು. ವಿಶೇಷವೆಂದರೆ ಅದೇ ದಿನ ನಟ ಜಗ್ಗೇಶ್ ಹಾಗೂ ಪರಿಮಳ ಸಹ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!