ಅದಾನಿ ವಿವಾದದ ಕುರಿತು ಮಾಧ್ಯಮಗಳು ಆದೇಶ ಹೊರಡಿಸುವವರೆಗೆ ವರದಿ ಮಾಡದಂತೆ ತಡೆಯೊಡ್ಡುವ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್
ದೆಹಲಿ: ಗೌತಮ್ ಅದಾನಿ (Adani) ವಿವಾದದ ಕುರಿತು ಮಾಧ್ಯಮಗಳು ಆದೇಶ ಹೊರಡಿಸುವವರೆಗೆ ವರದಿ ಮಾಡದಂತೆ ತಡೆಯೊಡ್ಡುವ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.