1.6 C
Munich
Monday, March 27, 2023

Anchor Anushree Participated in Appu Power Run Event, Shares Photos On Instagram | ಅಪ್ಪು ಮೆಡಲ್ ಧರಿಸಿ ಬೀಗಿದ ಆಂಕರ್ ಅನುಶ್ರೀ: ಚಿತ್ರಗಳಲ್ಲಿ ನೋಡಿ ಅನುಶ್ರೀಯ ಖುಷಿ

ಓದಲೇಬೇಕು

ಮಂಜುನಾಥ ಸಿ. |

Updated on: Mar 19, 2023 | 11:00 PM

ಅಪ್ಪು ಹುಟ್ಟಿದ ದಿನದಂದು ನಡೆದ ಅಪ್ಪು ಪವರ್ ರನ್ ನಲ್ಲಿ ಅನುಶ್ರೀ ಭಾಗವಹಿಸಿ 5 ಕಿ,ಮೀ ಓಡಿದರಂತೆ! ಚಿತ್ರಗಳಲ್ಲಿ ನೋಡಿ ಅನುಶ್ರೀಯ ಸಂತಸ.

Mar 19, 2023 | 11:00 PM

ಅಪ್ಪು ಹುಟ್ಟಿದ ದಿನದಂದು ನಡೆದ ಅಪ್ಪು ಪವರ್ ರನ್ ನಲ್ಲಿ ಅನುಶ್ರೀ ಭಾಗವಹಿಸಿ 5 ಕಿ,ಮೀ ಓಡಿದರಂತೆ!

ಓಡುವ ಸಮಯದಲ್ಲಿ ಎಲ್ಲರೂ ನೀಡುತ್ತಿದ್ದ ಬೆಂಬಲ, ನೀಡುತ್ತಿದ್ದ ಉತ್ಸಾಹ ಅನುಶ್ರೀಗೆ ಹೊಸ ಭರವಸೆ ಮೂಡಿಸಿದೆಯಂತೆ.

ಪುಟ್ಟ ಮಕ್ಕಳಿಂದ ಅಜ್ಜ ಅಜ್ಜಿ ಕೂಡ ಇವತ್ತು ಇದರಲ್ಲಿ ಪಾಲ್ಗೊಂಡಿದ್ದು ನೋಡಿ ಖುಷಿ ಆಯ್ತಂತೆ ಅನುಶ್ರೀಗೆ

ಮುಂದೆ ಸಾಗಲು ..ಇನ್ನೊಂದು ಹೆಜ್ಜೆ ಇಡಲು ಬೆಂಬಲ ಬೇಕು ಆ ಹಂತದಲ್ಲಿ ನಾನಿದ್ದಾಗ ಅಪ್ಪು ಪವರ್ ರನ್ ಕಳೆದು ಹೋಗಿದ್ದ ಉತ್ಸಾಹ ಮರಳಿ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ ಅನುಶ್ರೀ

ಎಲ್ಲರ ಜೀವನದಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸೋ ವ್ಯಕ್ತಿ ಆಗೊಣ ಬೆನ್ನಿಗೆ ಚೂರಿ ಹಾಕೋ ವ್ಯಕ್ತಿ ಅಲ್ಲ ಎಂದಿದ್ದಾರೆ ಅನುಶ್ರೀ

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!