ಸೇಡಂ ನಗರದ ಎಚ್ ಪೀ ಎಸ್ ನಂಬರ್2 ವಿದ್ಯಾನಗರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಶುಭ ಹಾರೈಸಲಾಯಿತು ವಿಶೇಷವಾಗಿ ಅಪೂರ್ವ ತಂದೆ ಅನಂತಯ್ಯ ಹಾಗೂ ಈಶಾನ್ಯ ತಂದೆ ಮೋಹನ್ ಗೌಡ ಹಾಗೂ ಶರತ್ ತಂದೆ ರಮೇಶ್ ಹಾಗೂ ಅರ್ಪಿತಾ ತಂದೆ ರಮೇಶ್ ಜೀವನ ತಂದೆ ಶಂಕರ್ ಹಾಗೂ ವಿದ್ಯಾರ್ಥಿನಿಯರಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಶುಭ ಹಾರೈಸಲಾಯಿತು ಈ ಸಂದರ್ಭದಲ್ಲಿ ಸುನಿಲ್ ಕುಮಾರ್ ಹಳಿಮನಿ ಕರಾಟೆ ಶಿಕ್ಷಕರು ಹಾಗೂ ವಿಶೇಷ ಕರಾಟೆ ಪರಿಣಿತರು ಕಾಮಾಕ್ಷೀ ಹಾಗು ಕಾವೇರೀ ವಿಶೇಷ ಮಹಿಳಾ ಕರಾಟೇ ಶೀಕ್ಷಕರು ಆಗಮಿಸಿ ಶುಭಕೋರಿದರು ಅನಿಲ್ ಕುಮಾರ್ ಹಳಿಮನಿ.ವಿಶೇಷ ಕರಾಟೆ ಬೊದಕ ಸೈಬಣ್ಣ ಸಿ ಅಳ್ಳೊಳ್ಳಿ ಕರಾಟೆ ಶಿಕ್ಷಕರು ಇ ಸಂದರ್ಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಸೇಡಂ ನಗರದಲ್ಲಿ ಕರಾಟೆ ಶಿಕ್ಷಕರಿಂದ ಶುಭ ಹಾರೈಕೆ

ಓದಲೇಬೇಕು
Previous article