ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಭಕ್ತ ಕನಕದಾಸ ಜಯಂತಿ ಆಚರಣೆ ಮಾಡಲಾಯಿತು ಕಾರ್ಯಕ್ರಮದ ಉಸ್ತುವಾರಿ ಹಾಲುಮತ ಸಮಾಜದ ಮುಖಂಡರು ಶರಣು ಪೂಜಾರಿ ದೊಡ್ಡಮನಿ ವಹಿಸಿಕೊಂಡಿದ್ದರು ಅದೇ ರೀತಿಯಾಗಿ ಕಾರ್ಯಕ್ರಮದ ನಿರೂಪಣೆ ಬಿಜೆಪಿ ಮುಖಂಡರು ಶರಣು ಪೂಜಾರಿ ಅಂಗಡಿ ವಹಿಸಿಕೊಂಡಿದ್ದರು ಧ್ವಜಾರೋಹಣ ಕಾರ್ಯಕ್ರಮ ಹಾಲುಮತ ಸಮಾಜದ ಮುಖಂಡರು ಶರಣು ಪೂಜಾರಿ ದೊಡ್ಡಮನಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ನೀಲಮ್ಮ ಗಂಡ ಹನುಮಂತರಾಯ ಹಾಗೂ ಬಿಜೆಪಿ ಮುಖಂಡರು ಶರಣು ಪೂಜಾರಿ ಅಂಗ್ಡಿ ಅವರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮದ ಕುರಿತು ಮಾಜಿ ತಾಲೂಕು ಪಂಚಾಯತ್ ಸದಸ್ಯರು ಗೊಲ್ಲಾಳಪ್ಪ ಮ್ಯಾಗಿರಿಯವರು ಸರ್ವರಿಗೂ 535ನೇ ಜಯಂತಿಯ ಶುಭಾಶಯ ತಿಳಿಸಿ ಮಾತನಾಡಿದರು ಭಕ್ತ ಕನಕದಾಸರು 15 ಶತಮಾನದಲ್ಲಿ ಆಗಿಹೋದ ಸಂತ ರಾಗಿದ್ದಾರೆ ಜಾತಿ ವ್ಯವಸ್ಥೆ ವಿರುದ್ಧ ಮೌಡ್ಯಚಾರದ ವಿರುದ್ಧ ತಮ್ಮದೇ ವಚನದ ಶೈಲಿಯಲ್ಲಿ ಜನರಿಗೆ ಅಂದು ಜಾಗೃತಿಯನ್ನು ಮೂಡಿಸಿದರು ಅದೇ ರೀತಿಯಾಗಿ ಕಾಂಗ್ರೆಸ್ ಮುಖಂಡರು ಲಾಲ್ ಪಟೇಲ್ ಯರಗಲ್ ಅವ್ರು ಮಾತನಾಡಿದರು ಸರ್ವ ಧರ್ಮದವರಿಗೆ ಸಮಾನತೆ ಸಾರಿದ್ದು ಅಲ್ಲದೆ ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನ್ನಾದರೂ ಬಲ್ಲಿರ ಹುಚ್ಚಪ್ಪ ಗಳಿರ ಎಂದು ಅಂದಿನ ಜನಾಂಗಕ್ಕೆ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಿದವ್ರು ಭಕ್ತ ಕನಕದಾಸರು ಎಂದು ಹೇಳಿದರು . ಅದೇ ರೀತಿಯಾಗಿ ಮೈದಾನ ಪಟೇಲ್ ಅಂಕಲಗಿಯವರು ಮಾಜಿ ಗ್ರಾಮ್ ಪಂಚಾಯತ್ ಸದಸ್ಯರು ಮಾತನಾಡಿದರು ಭಕ್ತರಲ್ಲಿ ಶ್ರೇಷ್ಠ ಭಕ್ತರು ಭಕ್ತ ಕನಕದಾಸರು ಕನಕದಾಸ ಎಂದು ಹೆಸರು ಬರಲು ಒಂದು ಕಾರಣ ಇದೆ ಕನಕ ದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಚಿನ್ನದ ನಿಧಿಯು ಸಿಗುತ್ತದೆ ಆ ನಿಧಿಯನ್ನು ತಂದು ಬಡಬಗ್ಗರಿಗೆ ದಾನ ಮಾಡಿದ್ದರಿಂದ. ತಿಮ್ಮಪ್ಪ ನಾಯಕರಿಗೆ ಕನಕದಾಸ ಎಂಬ ಹೆಸರು ಬರುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು ಅದೇ ರೀತಿಯಾಗಿ ಕಾಂಗ್ರೆಸ್ ಮುಖಂಡರು ಶರಣು ಪೂಜಾರಿ ಅವರು ಕನಕದಾಸರ ಜೀವನ ಚರಿತ್ರೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಶರಣಗೌಡ ಮಲ್ಲಾಬಾದಿ..ಪಶು ವೈದ್ಯಧಿಕಾರಿ ಶರಣಗೌಡ ಹಾಗೂ ಬಿಜೆಪಿ ಯುವ ಮುಖಂಡರು ಹಾಗೂ ಗುತ್ತಿಗೆದಾರ ಹಣುಮಂತ ಬಿ ದಂಡುಗುಲ್ಕರ. ಹಾಗೂ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯಡ್ರಾಮಿ ತಾಲೂಕ ಗೌರವ ಅಧ್ಯಕ್ಷರು ಆನಂದ್ ಕುಮಾರ್ ಬಿ ಬಡಿಗೇರ್ ಅವರು ಭಾಗವಹಿಸಿದ್ದರು ದೇವೇಂದ್ರ ಪೂಜಾರಿ ಮಲ್ಲಾಬಾದಿ ಈರಪ್ಪ ಹಿರಿ ಪೂಜಾರಿ. ಶಿವಶಂಕರ್ ಪೂಜಾರಿ ಮಲ್ಲಾಬಾದಿ ಜಟ್ಟಪ್ಪ ಪೂಜಾರಿ, ದೊಡ್ಡಮನಿ ಶರಣು ಸಿದ್ದರಾಮಪ್ಪ ಪೂಜಾರಿ ಮಾಜಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜೇವರ್ಗಿ. ಹಾಗೂ ಬಿಳವಾರ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಬಸನಗೌಡ ಮಾರಡಗಿ.. ಬಿಳವಾರ ಪ್ರೌಢಶಾಲೆಯ ಮುಖ್ಯ ಗುರುಗಳು ಬಸಯ್ಯ ಸಾಲಿಮಠ ಆನಂದ್ ಎಸ್ ಮಾರಡಗಿ ಆರೋಗ್ಯ ಇಲಾಖೆ ಸಹಾಯಕರು ಯಡ್ರಾಮಿ ಮೈಬುಬ ಪಟೇಲ್ ನಡುವಿನಮನಿ. ಹೋರಾಟಗಾರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಹಸನ್ ಪಟೇಲ ಜಮಖಂಡಿ ಭಾಗವಹಿಸಿದರು.
ಬಿಳವಾರ ಗ್ರಾಮದಲ್ಲಿ ಭಕ್ತ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ
