9 C
Munich
Sunday, March 19, 2023

Birthday Girl Alia Bhatt Dimple Looks So cute Here is the photos | ಗುಳಿಕೆನ್ನೆ ಸುಂದರಿ ಆಲಿಯಾ ಭಟ್; ಇಲ್ಲಿದೆ ಬರ್ತ್​ಡೇ ಗರ್ಲ್​​ನ ಸುಂದರ ಫೋಟೋಸ್

ಓದಲೇಬೇಕು

Rajesh Duggumane |

Updated on: Mar 15, 2023 | 9:55 AM

Alia Bhatt Birthday: ಮಗಳು ಹುಟ್ಟಿದ ನಂತರದಲ್ಲಿ ಆಲಿಯಾಗೆ ಇದು ಮೊದಲ ಬರ್ತ್​ಡೇ. ಈ ಕಾರಣಕ್ಕೆ ಅವರು ಈ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

Mar 15, 2023 | 9:55 AM

ನಟಿ ಆಲಿಯಾ ಭಟ್ ಅವರು ನಟನೆಯ ಜೊತೆಗೆ ತಮ್ಮ ಸೌಂದರ್ಯದ ಮೂಲಕವೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರಿಗೆ ಇಂದು (ಮಾರ್ಚ್ 15) ಬರ್ತ್​ಡೇ ಸಂಭ್ರಮ. ಆಲಿಯಾಗೆ ಈ ವರ್ಷ ಬರ್ತ್​ಡೇ ಸಖತ್ ಸ್ಪೆಷಲ್.

ಮಗಳು ಹುಟ್ಟಿದ ನಂತರದಲ್ಲಿ ಆಲಿಯಾಗೆ ಇದು ಮೊದಲ ಬರ್ತ್​ಡೇ. ಈ ಕಾರಣಕ್ಕೆ ಅವರು ಈ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಆಲಿಯಾ ಭಟ್ ನಕ್ಕಾಗ ಕೆನ್ನೆಗೆ ಗುಳಿ ಬೀಳುತ್ತದೆ. ಈ ವೇಳೆ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ.

ಆಲಿಯಾ ಭಟ್​ಗೆ ಈಗ 30 ವರ್ಷ ವಯಸ್ಸು. ಸದ್ಯ ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇರುವುದರಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ.

2022 ಆಲಿಯಾ ಭಟ್ ಪಾಲಿಗೆ ತುಂಬಾನೇ ವಿಶೇಷವಾಗಿತ್ತು. ರಣಬೀರ್ ಕಪೂರ್ ಜೊತೆ ಅವರ ಮದುವೆ ಆಯಿತು. ಮಗಳು ಜನಿಸಿದಳು. ಅವರ ನಟನೆಯ ‘ಬ್ರಹ್ಮಾಸ್ತ್ರ’ ಹಾಗೂ ‘ಆರ್​ಆರ್​ಆರ್​’ ಬ್ಲಾಕ್​ಬಸ್ಟರ್ ಹಿಟ್ ಎನಿಸಿಕೊಂಡವು.  

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!