6 C
Munich
Wednesday, March 15, 2023

CATEGORY

ವಿಜಯಪುರ

ಉಪನೋಂದಣಾಧಿಕಾರಿಗಳ ದುರಾಡಳಿತ ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ

ಸಿಂದಗಿ: ಪಟ್ಟಣದ ಉಪನೋಂದಣಾ ಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣ ಸಿಂದಗಿ ಶಾಖೆ ವತಿಯಿಂದ ಉಪನಂದಣಾಧಿಕಾರಿಗಳ ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಖಂಡಿಸಿ ಕಾರ್ಯಾಲಯಕ್ಕೆ ಬೀಗ ಮುದ್ರೆ...

ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅಮೋಘ ಸಾಧನೆ ಮಾಡಿದ ಕಲ್ಯಾಣ ಕರ್ನಾಟಕದ ಕಲ್ಬುರ್ಗಿ ವಿದ್ಯಾರ್ಥಿಗಳು.

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು ಎರಡು ದಿನದ ಪಂದ್ಯಾವಳಿಯಲ್ಲಿ ಜನ್ನ ಶೀಟೋರಿಯೋ ಕರಾಟೆ ಸ್ಕೂಲ್ ಕಲ್ಬುರ್ಗಿ ಅಸೋಸಿಯೇಷನ್ ವಿದ್ಯಾರ್ಥಿಗಳು ಒಟ್ಟು 13 ಪದಕಗಳನ್ನು ಗೆಲ್ಲುವುದರ ಮುಖಾಂತರ ಅಮೋಘವಾದ...

ಕಲಿತಿರುವ ಶಾಲೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ : ಬಂದಾಳ ಗ್ರಾಮ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ತಾವು ಕಲಿತಿರುವ ಶಾಲೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಶಾಲೆ ಹಳೆ...

“ಸರಳ ಮನಸ್ಸಿನಿಂದ ಪರಶಿವನನ್ನು ನೆನಯಬೇಕು ಸಾರಂಗ ಶ್ರೀಗಳು ಕರೆ “

ಸಿಂದಗಿ: ಜನಮನದಲ್ಲಿ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ ಎಂದು ಸಾರಂಗ ಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ...

ನಾಗಾವಿ ಬಿ ಕೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನೂತನ ರಥೋತ್ಸವ ಆಗಮನ ಕಾರ್ಯಕ್ರಮ ನಡೆಯಿತು

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ನಾಗಾವಿ ಬಿ ಕೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನೂತನ ರಥೋತ್ಸವ ಆಗಮನ ಕಾರ್ಯಕ್ರಮ ನಡೆಯಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡರು...

ಲೊಯೋಲ ಸಿಬಿಎಸ್ಇ ಶಾಲೆಯಲ್ಲಿ ವಿಜ್ಞಾನ ಬೆಳೆಸೋಣ ಮೂಡನಂಬಿಕೆ ಅಳಿಸೋಣ ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಮಿಸೋಣ ಆಶಯದಂತೆ ವಿಜ್ಞಾನ ಮೇಳ ಆಯೋಜನೆ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಲೊಯೋಲ ಸಿಬಿಎಸ್ಇ ಶಾಲೆಯಲ್ಲಿ ವಿಜ್ಞಾನ ಬೆಳೆಸೋಣ ಮೂಡನಂಬಿಕೆ ಅಳಿಸೋಣ ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಮಿಸೋಣ ಆಶಯದಂತೆ ವಿಜ್ಞಾನ ಮೇಳ ಆಯೋಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ...

ಹಳ್ಳಿಗಳ ಕಾಲುವೆಗೆ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ಮನವಿ

ಸಿಂದಗಿ: ತಾಲೂಕಿನ ರಾಂಪುರ ಗ್ರಾಮದ ಕೃಷ್ಣಾ ಭಾಗ್ಯ ಜಲ ನಿಗಮ ಕಾರ್ಯಾಲಯದ ಮುಂದೆ ರೈತರ ಕಣ್ಮಣಿ ಅಶೋಕ ಮನಗೂಳಿಯವರ ನೇತೃತ್ವದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯ ಸಿಂದಗಿ ಹಾಗೂ ಇಂಡಿ ಭಾಗ...

ಸಿಂದಗಿ ತಾಲ್ಲೂಕಿನ ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಆಯ್ಕೆ

ಸಿಂದಗಿ ತಾಲ್ಲೂಕಿನ ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಶ್ರೀ ರಾಜಶೇಖರ ಕೂಚಬಾಳ ಇವರ ಆಯ್ಕೆಯ ಪ್ರಯುಕ್ತವಾಗಿ ಬೋರಗಿ ಗ್ರಾಮದ ಶ್ರೀ ವಿಶ್ವಾರಾಧ್ಯ ಬ್ರಹ್ಮವಿದ್ಯಾಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಹಾಲಿಂಗೇಶ್ವರ...

ಶ್ರೀ ಕ್ಷೇತ್ರ ಗಾಣಘಾಪೂರದ ಶ್ರೀ ದತ್ತಾತ್ರೇಯ ದೇವರಲ್ಲಿ ವಿಶೇಷ ಪೂಜೆ : ಶ್ರೀ ರಮೇಶ ಭೂಸನೂರ

ಶ್ರೀ ಕ್ಷೇತ್ರ ಗಾಣಘಾಪೂರದ ಶ್ರೀ ದತ್ತಾತ್ರೇಯ ದೇವರಲ್ಲಿ ವಿಶೇಷ ಪೂಜೆ : ಶ್ರೀ ರಮೇಶ ಭೂಸನೂರ ಸಿಂದಗಿ: ವಿಧಾನಸಭೆಯ ಜನಪ್ರೀಯ ಶಾಸಕರಾದ ಶ್ರೀ ರಮೇಶ ಭೂಸನೂರ ಅವರು ಇಂದು ಶ್ರೀ ಕ್ಷೇತ್ರ ಗಾಣಘಾಪೂರದ ಶ್ರೀ...

ಆಹೇರಿ 220 ಕೆ ವಿ ವಿದ್ಯುತ ವಿತರಣಾ ಕೇಂದ್ರಕ್ಕೆ ಶಾಸಕರ ಭೇಟಿ

ಸಿಂದಗಿ: ವಿಧಾನಸಭೆಯ ಜನಪ್ರೀಯ ಶಾಸಕರಾದ ಶ್ರೀ ರಮೇಶ ಭೂಸನೂರ ಅವರು ಇಂದು ಆಹೇರಿ ಗ್ರಾಮದಲ್ಲಿ ತಮ್ಮ ಹಿಂದಿನ ಅವಧಿಯಲ್ಲಿ ನಿರ್ಮಿಸಲಾಗುತ್ತಿರುವ ಸ್ವತಃ ರೈತನ ಮಗನಾದ ಭೂಸನೂರ ರವರ ಕನಸಿನ ಕೂಸು 110 ಕೋಟಿ...

ಇತ್ತೀಚಿನ ಸುದ್ದಿ

error: Content is protected !!