ಸೋನ್ನದ ಶ್ರೀಗಳು – ಪ್ರಜಾನ್ಯೂಸ್ ಕವನಗಳು
ಸೋನ್ನದ ಶ್ರೀಗಳು
ಸೋನ್ನದ ಶ್ರೀಗಳುಜೋಳಿಗೆ ಹಾಕ್ಯಾರಅನಾಥ ಮಕ್ಕಳು ಬೆಳಸಲುಅನಾಥ ಮಕ್ಕಳು ಉಳಿಸಲು||
ಸೋನ್ನದ ಶ್ರೀಗಳುಜೋಳಿಗೆ ತೂಗ್ಯಾರಬಡಮಕ್ಕಳು ಕಲಿಸಲುಶಿಕ್ಷಣ ವಂಚಿತ ಮಕ್ಕಳು ಉಳಿಸಲು||
ಸೋನ್ನದ ಶ್ರೀಗಳುಜೋಳಿಗೆ ಹಿಡಿದ್ಯಾರಅನ್ನದಾಸೋಹ ಬೆಳಸಲುಬಂದ ಭಕ್ತರಿಗೆ ಊಣಿಸಲು||
ಸೋನ್ನದ ಶ್ರೀಗಳುಜೋಳಿಗೆ ಹೋತ್ಯಾರಸಮಾಜ ಸಂಪ್ರದಾಯ ಬೆಳಸಲುನಾಗರೀಕತೆಯ ಉಳಿಸಲು||
ಸೋನ್ನದ...
ಕವನ - 1
ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ,ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ…
ಕವನ -2
ಪ್ರೀತಿ ಇಲ್ಲ ಎನ್ನುವುದಾದರೆ ….ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ ….ಆ ಒಂದೇ ನೆರಳಿನಲ್ಲಿ...
ಕ್ಷಮೆಯೊಂದನು ಕೇಳುವುದಿದೆ : ಶನಿವಾರದ ಕವಿತೆ ಪ್ರಜಾ ನ್ಯೂಸ್ ಜೊತೆ
? ಕ್ಷಮೆಯೊಂದನು ಕೇಳುವುದಿದೆ ?
ಬಾಕಿಯಿರುವ ಕ್ಷಮೆಯೊಂದನು ಕೇಳುವುದಿದೆ ಗೆಳತಿ ಎಲ್ಲಾದರು ದೂರ ಹೊಗಣವೇನಮ್ಮಿಬ್ಬರ ಹೊರತು ಯಾರು ಬರಬಾರದು ಇಲ್ಲಿ ಗೊಡೆಗೂ ಕಣ್ಣಿವೆ ಗಾಳಿಗೂ ಕಿವಿಗಳಿವೇಕಣ್ಣುಗಳಿಲ್ಲದ ದಾರಿಯಲಿ ಕಿವಿಗಳಿಲ್ಲದ ಜಾಗದಲಿ ಮಾತಡುವ ಮಾತುಗಳು ತುಂಭಾ...
ನೆನಪುಗಳು : ಶನಿವಾರದ ಕವಿತೆ ಪ್ರಜಾ ನ್ಯೂಸ್ ಜೊತೆ
<~>~<~>♥️ ನೆನಪುಗಳು ♥️<~>~<~>
ಅಂದು ನೀ ಬಂದ ದಾರಿಯಲಿ ಮಂಕಾಗಿ ಕೂತಿವೆ ಹಕ್ಕಿಗಳುಹಸಿರಾಗಿ ಮೆರೆದ ಮರಗಿಡಗಳು ಬಾಡಿ ಒಣಗಿವೆಜೊತೆಯಾಗಿ ಕೈ ಹಿಡಿದು ನೆಡೆದ ದಾರಿಯಲಿ ಹೆಜ್ಜೆ ಗುರುತಿವೆಇಲ್ಲಿ ಒಬ್ಬೊಂಟಿಯಾಗಿ ಬಿಟ್ಟು ನೀ ಇಂದು ಎಲ್ಲಿರುವೆ
ನೀ...
ಒಂಟಿತನದ ಪ್ರೇಮ ದಿನ : ವಾರದ ಕವಿತೆ ಪ್ರಜಾ ನ್ಯೂಸ್ ಜೊತೆ
♥️ಒಂಟಿತನದ ಪ್ರೇಮ ದಿನ♥️
ಮತ್ತೆ ಮತ್ತೆ ಮರಳಿ ಬರುತಿದೆ ನಿನ್ನ ಪ್ರೀತಿಯ ನೆನೆಯೋ ದಿನಹಿಂದೊಂದು ಈ ದಿನ ನನ್ನ ಬಳಿಬಂದು ಹೇಳಿದ ಆ ಪದಗಳುಇಂದಿಗೂ ನನ್ನ ಕಿವಿಯಲಿ ಗುನುಗುತಿದೆ ನಿನ್ನ ಹೆಸರಹೇ ಗೆಳತಿ ಮತ್ತೊಮ್ಮೆ...
ನನ್ನ ಸಂಗಾತಿ : ವಾರದ ಕವಿತೆ ಪ್ರಜಾ ನ್ಯೂಸ್ ಜೊತೆ
~ ನನ್ನ ಸಂಗಾತಿ ~
ನನ್ನ ನಂಬಿ ಅಷ್ಟೋಂದು ದೂರದಿಂದ ಬಂದಿರುವ ನಿನಗೆ ನಾ ಋಣಿಯಾಗಿರುವೆನಿನ್ನ ಸಾಗರದಷ್ಟು ಪ್ರೀತಿಯ ನಂಬಿಕೆಗೆ ನಾ ಕೊನೆವರೆಗೂ ಗುಲಾಮನಾಗಿರುವೆನನ್ನ ಬಾಳ ದೀಪಾ ಬೆಳಗಲು ಬಂದ ಬಂಗಾರದ ಜ್ಯೋತಿ ನಿನಾಗಿರುವೆಕನಸಲು...