9.8 C
Munich
Friday, March 24, 2023

CM Basavaraj Bommai relishes a few local and popular snacks during his visit to hometown video story in Kannada | CM visits hometown: ಹುಟ್ಟೂರಲ್ಲಿ ಬಸವರಾಜ ಬೊಮ್ಮಾಯಿಯವರಿಗೆ ಜನಪ್ರಿಯ ಲೋಕಲ್ ತಿಂಡಿಗಳಿಂದ ಉಪಚಾರ!

ಓದಲೇಬೇಕು

ಜಿಲೇಬಿ, ಧಾರವಾಡ ಪೇಡೆ 2-3 ಬಗೆಯ ಬಿಸ್ಕತ್ತುಗಳು, ಈ ಭಾಗದ ಜನಪ್ರಿಯ ತಿಂಡಿ ಸುಸಲಾ (ವಗ್ರಾಣಿ ಅಂತಲೂ ಹೇಳೋದುಂಟು), ಚುಡವಾ ಜೊತೆ ಬಿಸಿಬಿಸಿಯಾದ ಚಹಾ ಮುಖ್ಯಮಂತ್ರಿಗಳಿಗೆ ನೀಡಲಾಯಿತು.

ಧಾರವಾಡ: ಮಂಗಳವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ತಮ್ಮ ಹುಟ್ಟೂರು ಧಾರವಾಡದ ಕಮಡೊಳ್ಳಿಯ ನಿವಾಸಿಗಳು ಮತ್ತು ಆಪ್ತರ ಜೊತೆ ತುಂಬಾನೇ ಎಂಜಾಯ್ ಮಾಡಿದರು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಹುಟ್ಟೂರಿಗೆ ಭೇಟಿ ನೀಡಿ ಜನರೊಂದಿಗೆ ಬೆರೆಯುವುದೇ ಒಂದು ವಿಶಿಷ್ಟ ಅನುಭೂತಿ. ಕಮಡೊಳ್ಳಿ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಮುಖ್ಯಮಂತ್ರಿಗಳನ್ನು ಹೇಗೆ ಉಪಚರಿಸಿದರು ಅಂತ ನೋಡಿ. ಜಿಲೇಬಿ, ಧಾರವಾಡ ಪೇಡೆ (Dharwad Peda), 2-3 ಬಗೆಯ ಬಿಸ್ಕತ್ತುಗಳು, ಈ ಭಾಗದ ಜನಪ್ರಿಯ ತಿಂಡಿ ಸುಸಲಾ (Susla) (ವಗ್ರಾಣಿ ಅಂತಲೂ ಹೇಳೋದುಂಟು), ಚುಡವಾ ಜೊತೆ ಬಿಸಿಬಿಸಿಯಾದ ಚಹಾ ಅವರಿಗೆ ನೀಡಲಾಯಿತು. ಬೊಮ್ಮಾಯಿ ಸುಸಲಾವನ್ನು ಇಷ್ಟಪಟ್ಟು ತಿಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!