ದೆಹಲಿ ಮಧ್ಯನೀತಿ ಪ್ರಕರಣಕ್ಕೆ ಸಂಬಂಧಿದಂತೆ ಕೆ.ಕವಿತಾ ಅವರಿಗೆ ಇಡಿ ಸಮನ್ಸ್‌ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ . ಮಾರ್ಚ್ 24 ರಂದು ಅರ್ಜಿಯನ್ನು ವಿಚಾರಣೆ

ಸಾಂದರ್ಭಿಕ ಚಿತ್ರ
ದೆಹಲಿ: ದೆಹಲಿ ಮಧ್ಯನೀತಿ ಪ್ರಕರಣಕ್ಕೆ (Delhi Liquor Case) ಸಂಬಂಧಿದಂತೆ ಕೆ.ಕವಿತಾ ಅವರಿಗೆ ಇಡಿ ಸಮನ್ಸ್‌ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ . ಮಾರ್ಚ್ 24 ರಂದು ಅರ್ಜಿಯನ್ನು ವಿಚಾರಣೆ ಮಾಡುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಇದೀಗ ಕೆ.ಕವಿತಾ ನಾಳೆ ED ಮುಂದೆ ಹಾಜರಾಗಲಿದ್ದಾರೆ.