ಚಿನ್ನಾರಿ ಮುತ್ತ ಮಾತ್ರವೇ ಅಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ವಿಜಯ್ ರಾಘವೇಂದ್ರ ಬಾಲನಟನಾಗಿ ನಟಿಸಿದ್ದಾರೆ. ಅವರಿಗೆ ಹೆಸರು ತಂದುಕೊಟ್ಟಿದ್ದು ಚಿನ್ನಾರಿ ಮುತ್ತ. ಆ ಸಿನಿಮಾದ ಅವಕಾಶ ಅವರಿಗೆ ಸಿಕ್ಕಿದ್ದು ಹೇಗೆ? ಅವರೇ ಹೇಳಿದ್ದಾರೆ ಕೇಳಿ.
ನಟ ವಿಜಯ ರಾಘವೇಂದ್ರಗೆ (Vijay Raghavendra) ಈಗ ಬಹುಪಾಲು 43 ವರ್ಷ ವಯಸ್ಸು. ಆದರೆ ಈಗಲೂ ಅವರು ಬಾಲನಟನಾಗಿ ನಟಿಸಿದ್ದ ಚಿನ್ನಾರಿ ಮುತ್ತ ಸಿನಿಮಾದ ಮೂಲಕವೇ ಗುರುತಿಸುತ್ತಾರೆ. ಚಿನ್ನಾರಿ ಮುತ್ತ ಮಾತ್ರವೇ ಅಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ವಿಜಯ್ ರಾಘವೇಂದ್ರ ಬಾಲನಟನಾಗಿ ನಟಿಸಿದ್ದಾರೆ. ಅವರಿಗೆ ಹೆಸರು ತಂದುಕೊಟ್ಟಿದ್ದು ಚಿನ್ನಾರಿ ಮುತ್ತ. ಆ ಸಿನಿಮಾದ ಅವಕಾಶ ಅವರಿಗೆ ಸಿಕ್ಕಿದ್ದು ಹೇಗೆ? ಅವರೇ ಹೇಳಿದ್ದಾರೆ ಕೇಳಿ.