9.4 C
Munich
Thursday, March 23, 2023

Jamakhandi Congress MLA Anand Nyamagouda abuses police sub inspector publicly over an issue video story in Kannada | Bagalkot: ಪಿಎಸ್ ಐ ವಿರುದ್ಧ ಸಾರ್ವಜನಿಕವಾಗಿ ಕೂಗಾಡಿ ಸೀನ್ ಸೃಷ್ಟಿಸಿದ ಜಮಖಂಡಿ ಕಾಂಗ್ರೆಸ್ ಶಾಸಕ ಅನಂದ ನ್ಯಾಮಗೌಡ

ಓದಲೇಬೇಕು

ಜಮಖಂಡಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ ಕೊಣ್ಣೂರ್ ಮೇಲೆ ಅದ್ಯಾಕೆ ಶಾಸಕರಿಗೆ ಅಷ್ಟು ಸಿಟ್ಟು ಅಸಮಾಧಾನವಿದೆಯೋ? ಅವರು ಪಿಎಸ್ ಐರನ್ನು ಏಕವಚನದಲ್ಲಿ ತೆಗಳಿ ನಿನ್ನ ನೋಡಿಕೊಳ್ಳುತ್ತೇನೆ ಅನ್ನುತ್ತಾ ಹೆದರಿಸುತ್ತಾರೆ.

ಬಾಗಲಕೋಟೆ: ಇದು ದರ್ಪದ ಪರಮಾವಧಿಯಲ್ಲದೆ ಮತ್ತೇನೂ ಅಲ್ಲ. ಅಧಿಕಾರದ ಮದ ತಲೆಗೇರಿದರೆ ಜನಪ್ರತಿನಿಧಿಗಳೆನಿಸಿಕೊಂಡವರು ಹೀಗೆ ಜಮಖಂಡಿ ಕಾಂಗ್ರೆಸ್ ಶಾಸಕ (Congress MLA) ಆನಂದ ನ್ಯಾಮಗೌಡರ (Anand Nyamagouda) ಹಾಗೆ ಸಾರ್ವಜಿಕವಾಗಿ ಕೂಗಾಡುತ್ತಾರೆ, ಮತ್ತು ಸರ್ಕಾರಿ ನೌಕರರ ಮೇಲೆ ಏರಿ ಹೋಗುತ್ತಾರೆ. ಜಮಖಂಡಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ ಕೊಣ್ಣೂರ್ (Basavaraj Konnur) ಮೇಲೆ ಅದ್ಯಾಕೆ ಅಷ್ಟು ಸಿಟ್ಟು ಅಸಮಾಧಾನವಿದೆಯೋ? ಶಾಸಕರು ಪಿಎಸ್ ಐರನ್ನು ಏಕವಚನದಲ್ಲಿ ತೆಗಳಿ ನಿನ್ನ ನೋಡಿಕೊಳ್ಳುತ್ತೇನೆ ಅನ್ನುತ್ತಾ ಹೆದರಿಸುತ್ತಾರೆ. ಒಂದು ಪಕ್ಷ ಪಿಎಸ್ ಐ ರಿಂದ ಪ್ರಮಾದವಾಗಿದ್ದರೂ ಹೀಗೆ ಬಹಿರಂಗವಾಗಿ ಕೂಗಾಡುವುದು ಯಾವ ಕನ್ನಡಿಗನಿಗೂ ಇಷ್ಟವಾಗುವುದಿಲ್ಲ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!