ಒರು ಅಡಾರ್ ಸಿನಿಮಾದಲ್ಲಿ ಕೇವಲ ಒಂದೇ ಒಂದು ದೃಶ್ಯದಿಂದ ಪ್ರಿಯಾ ಪ್ರಕಾಶ್ ವಾರಿಯರ್ ಭಾರಿ ಜನಪ್ರಿಯತೆ ಗಳಿಸಿಬಿಟ್ಟರು. ಅದರ ಬೆನ್ನಲ್ಲೆ ಹಲವು ಸಿನಿಮಾ ಅವಕಾಶಗಳು ಪ್ರಿಯಾ ಅವರನ್ನು ಅರಸಿ ಬಂತು. ಸ್ಟಾರ್ ಆಗಿ ಬಿಟ್ಟರು ಈ ನಟಿ.
Mar 03, 2023 | 11:46 PM

ತಾಜಾ ಸುದ್ದಿ
Manjunatha C |
Updated on: Mar 03, 2023 | 11:46 PM
Mar 03, 2023 | 11:46 PM
ಕಣ್ಸನ್ನೆ ಮಾಡುವ ಮೂಲಕ ಒಂದೇ ದಿನಕ್ಕೆ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ವಾರಿಯರ್ ಈಗ ಸಖತ್ ಗ್ಲಾಮರಸ್ ಆಗಿದ್ದಾರೆ.
ಈ ಮಲಯಾಳಿ ಚೆಲುವೆ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಮಾಡೆಲಿಂಗ್ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ಪ್ರಿಯಾ ವಾರಿಯರ್ ತಮ್ಮ ಹೊಸ ಹೊಸ ಗ್ಲಾಮರಸ್ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಕನ್ನಡದ ವಿಷ್ಣುಪ್ರಿಯ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ಪ್ರಿಯಾ ನಟಿಸಿದ್ದಾರೆ. ಇವರು ನಟಿಸಿರುವ ಸರಿ ಸುಮಾರು ಏಳು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.
ಒರು ಅಡಾರ್ ಸಿನಿಮಾದಲ್ಲಿ ಕೇವಲ ಒಂದೇ ಒಂದು ದೃಶ್ಯದಿಂದ ಪ್ರಿಯಾ ಪ್ರಕಾಶ್ ವಾರಿಯರ್ ಭಾರಿ ಜನಪ್ರಿಯತೆ ಗಳಿಸಿಬಿಟ್ಟರು. ಅದರ ಬೆನ್ನಲ್ಲೆ ಹಲವು ಸಿನಿಮಾ ಅವಕಾಶಗಳು ಪ್ರಿಯಾ ಅವರನ್ನು ಅರಸಿ ಬಂತು. ಸ್ಟಾರ್ ಆಗಿ ಬಿಟ್ಟರು ಈ ನಟಿ.