1.7 C
Munich
Wednesday, March 8, 2023

Mayur Patel Says Bigg Boss Was not my kind of Reality show | ‘ಕನ್ನಡ ಬಿಗ್ ಬಾಸ್​’ಗೆ ಯಾಕಾದ್ರೂ ಹೋದೆ ಅನಿಸೋಯ್ತು; ಮೌನ ಮುರಿದ ಮಾಜಿ ಸ್ಪರ್ಧಿ

ಓದಲೇಬೇಕು


‘ಬಿಗ್ ಬಾಸ್ ಒಂದೊಳ್ಳೆಯ ವೇದಿಕೆ. ಆದರೆ, ಅದು ನನ್ನಂಥವರಿಗಲ್ಲ. ನನಗೆ ಗಾಸಿಪ್ ಮಾಡೋಕೆ ಬರಲ್ಲ. ಯಾಕಾದರೂ ಶೋಗೆ ಹೋದೆನೋ ಅನಿಸೋಯ್ತು’ ಎಂದಿದ್ದಾರೆ ಮಯೂರ್ ಪಟೇಲ್.

‘ಕನ್ನಡ ಬಿಗ್ ಬಾಸ್​ ಸೀಸನ್ 2’ರಲ್ಲಿ ಮಯೂರ್ ಪಟೇಲ್ (Mayur Patel) ಅವರು ಸ್ಪರ್ಧೆ ಮಾಡಿದ್ದರು. ಈಗ ಅವರು ಈ ಜರ್ನಿ ಬಗ್ಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಒಂದೊಳ್ಳೆಯ ವೇದಿಕೆ. ಆದರೆ, ಅದು ನನ್ನಂಥವರಿಗಲ್ಲ. ನನಗೆ ಗಾಸಿಪ್ ಮಾಡೋಕೆ ಬರಲ್ಲ. ಯಾಕಾದರೂ ಶೋಗೆ ಹೋದೆನೋ ಅನಿಸೋಯ್ತು’ ಎಂದಿದ್ದಾರೆ ಮಯೂರ್ ಪಟೇಲ್. ಮಯೂರ್ ಅವರು 2000ನೇ ಇಸ್ವಿಯಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!