9 C
Munich
Friday, March 24, 2023

Naatu Naatu Song won Academy Awards here is how RRR Team celebrate Oscar Award | RRR Movie: ‘ಆರ್​ಆರ್​ಆರ್​’ ಆಸ್ಕರ್ ಗೆದ್ದ ಬಳಿಕ ಹೇಗಿತ್ತು ನೋಡಿ ಇಡೀ ತಂಡದ ಸಂಭ್ರಮ

ಓದಲೇಬೇಕು

Rajesh Duggumane |

Updated on: Mar 13, 2023 | 12:15 PM

‘ನಾಟು ನಾಟು..’ ಹಾಡಿನಿಂದ ಭಾರತಕ್ಕೆ ಈ ಬಾರಿ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಅವಾರ್ಡ್​​ನ ಫೋಟೋ ಹಿಡಿದುಕೊಂಡು ಜೂನಿಯರ್ ಎನ್​ಟಿಆರ್ ಪೋಸ್ ನೀಡಿದ್ದಾರೆ.

Mar 13, 2023 | 12:15 PM

‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದು ಬೀಗಿದೆ. ಸಂಗೀತ ಸಂಯೋಜಕ ಎಂ.ಎಂ ಕೀರವಾಣಿ ಹಾಗೂ ಗೀತ ಸಾಹಿತಿ ಚಂದ್ರಬೋಸ್ ಅವರು ಸಂಭ್ರಮಿಸಿದ್ದು ಹೀಗೆ.

‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲುವುದಕ್ಕೂ ಮೊದಲು ಈ ವೇದಿಕೆ ಮೇಲೆ ಹಾಡಿನ ಪರ್ಫಾರ್ಮೆನ್ಸ್ ನಡೆಯಿತು. ದೀಪಿಕಾ ಪಡುಕೋಣೆ ಅವರು ‘ನಾಟು ನಾಟು..’ ಹಾಡಿನ ವಿಶೇಷತೆ ಏನು ಎಂಬುದನ್ನು ವಿವರಿಸಿದರು.

‘ನಾಟು ನಾಟು..’ ಹಾಡು ಅಕಾಡೆಮಿ ಅವಾರ್ಡ್ ಗೆದ್ದ ಬಳಿಕ ವೇದಿಕೆ ಮೇಲೆ ಕೀರವಾಣಿ ಹಾಗೂ ಚಂದ್ರಬೋಸ್ ಖುಷಿಪಟ್ಟರು.

ಆಸ್ಕರ್ ಅವಾರ್ಡ್ ಆರಂಭಕ್ಕೂ ಮೊದಲು ರಾಜಮೌಳಿ, ಜೂನಿಯರ್ ಎನ್​ಟಿಆರ್​, ರಾಮ್ ಚರಣ್ ಮಿಂಚಿದರು. ಈ ಫೋಟೋ ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!