ಸೇಡಂ ನಗರದ ಹಿರಿಯರಾದ ಶ್ರೀಯುತ ಶೇಷಯ್ಯ ಜಿ ಐನಾಪುರ್ ಪರಿವಾರದಿಂದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿಜೇತರದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು
ವಿದ್ಯಾಶ್ರೀ ತಂದೆ ಶೇಖಪ್ಪ, ನರ್ಮದ ದೇವಿ ಕಾಲೇಜ್ ಸೇಡಂ, ಶ್ರೀರಾಮ ತಂದೆ ಹಣಮಂತ ವಿಶ್ವಧಾಮ ಶಾಲೆ ಸೇಡಂ,
ಬಸವರಾಜ ತಂದೆ ಶಿವಶರಣಪ್ಪ ನೀಲಹಳ್ಳಿ ಸರಕಾರಿ ಪ್ರಾಥಮಿಕ ಶಾಲೆ ನಿಲಹಳ್ಳಿ, ತೇಜಸ್ವಿನ್ ತಂದೆ ಸೈದಪ್ಪ ವಿದ್ಯಮಂದಿರ ಸಿ ಬಿ ಎಸ್ ಸಿ ಗರಗಪ್ಪಲ್ಲಿ, ಮಲ್ಲಿಕಾರ್ಜುನ್ ತಂದೆ ಪ್ರಕಾಶ ವಿಶ್ವಧಾಮ ಶಾಲೆಯ ಈ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಕಲ್ಯಾಣ ಕರ್ನಾಟಕ ಜನ್ನ ಶೀಟೋರಿಯೋ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ದಶರಥ್ ದುಮ್ಮನಸೂರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕರಾಟೆ ಶಿಕ್ಷಕ ಕಾಶಿನಾಥ್ ತರನಹಳ್ಳಿ ಕರಾಟೆ ಶಿಕ್ಷಕರು, ವಿಜಯಕುಮಾರ್ ಹೊಸಮನಿ ಬಬ್ಲು ಸೇಡಂಕರ್ ಕರಾಟೆ ಶಿಕ್ಷಕರು, ಜಗನಾಥ್ ಇಂದ್ರಕಾರ್ ಕರಾಟೆ ಶಿಕ್ಷಕರು, ತಾಲೂಕ ಅಧ್ಯಕ್ಷರಾದ ಹಣಮಂತ ಭರತನೂರ ಜನ್ನ ಶೀಟೊರೀಯೋ ಕರಾಟೆ ಅಸೋಸಿಯೇಷನ್ ಸೇಡಂ, ಹಿರಿಯ ಕರಾಟೆ ಶಿಕ್ಷಕರು
ಬಸವರಾಜ ಕಾಳಗಿಕರ ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ಅಧ್ಯಕ್ಷರು ಸೇಡಂ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.