7.4 C
Munich
Thursday, March 9, 2023

Priyanka Chopra Nick Jonas celebrate Holi 2023 with Preity Zinta and Gene Goodenough | Holi 2023: ವಿದೇಶದಲ್ಲೂ ಹೋಳಿ ಆಚರಿಸಿದ ಪ್ರಿಯಾಂಕಾ ಚೋಪ್ರಾ; ಅತಿಥಿಯಾಗಿ ಸಾಥ್​ ನೀಡಿದ ಪ್ರೀತಿ ಜಿಂಟಾ

ಓದಲೇಬೇಕು

ಮದನ್​ ಕುಮಾರ್​

Updated on: Mar 09, 2023 | 12:46 PM

Priyanka Chopra | Nick Jonas: ಪ್ರಿಯಾಂಕಾ ಚೋಪ್ರಾ ಅವರ ಲಾಸ್​ ಏಂಜಲಿಸ್​ ನಿವಾಸದಲ್ಲಿ ಹೋಳಿ ಹಬ್ಬ ಆಚರಿಸಲಾಗಿದೆ. ಅದರಲ್ಲಿ ಪ್ರೀತಿ ಜಿಂಟಾ ಕುಟುಂಬದವರು ಕೂಡ ಪಾಲ್ಗೊಂಡಿದ್ದಾರೆ.

Mar 09, 2023 | 12:46 PM

ನಟಿ ಪ್ರಿಯಾಂಕಾ ಚೋಪ್ರಾ ಅವರು ಭಾರತದ ಸಂಸ್ಕೃತಿಯನ್ನು ವಿದೇಶದಲ್ಲೂ ಸಾರುತ್ತಿದ್ದಾರೆ. ಅದ್ದೂರಿಯಾಗಿ ಅವರು ಹೋಳಿ ಆಚರಿಸಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮದುವೆ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಪ್ರತಿ ವರ್ಷ ಅವರು ಭಾರತದ ಹಬ್ಬಗಳನ್ನು ಲಾಸ್​ ಏಂಜಲಿಸ್​ನಲ್ಲಿ ಆಚರಿಸುತ್ತಾರೆ. ಈ ಬಾರಿ ಅವರ ಮನೆಯಲ್ಲಿ ಹೋಳಿ ಸಡಗರ ಜೋರಾಗಿತ್ತು.

ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಆಯೋಜಿಸಿದ್ದ ಹೋಳಿ ಪಾರ್ಟಿಗೆ ಸ್ನೇಹಿತರನ್ನು ಆಹ್ವಾನಿಸಲಾಗಿತ್ತು. ನಟಿ ಪ್ರೀತಿ ಜಿಂಟಾ ಹಾಗೂ ಅವರ ಪತಿ ಜೇನ್​ ಗುಡ್​ಎನಫ್​ ಕೂಡ ಇದರಲ್ಲಿ ಭಾಗಿ ಆಗಿದ್ದರು. ಅವರ ಫೋಟೋಗಳು ವೈರಲ್​ ಆಗಿವೆ.

ಪ್ರಿಯಾಂಕಾ ಚೋಪ್ರಾ ಅವರ ಜೊತೆ ಪತಿ ನಿಕ್​ ಜೋನಸ್​ ಕೂಡ ಹೋಳಿ ಬಣ್ಣದಲ್ಲಿ ಮಿಂದೆದ್ದಿದ್ದಾರೆ. ಪ್ರಿಯಾಂಕಾ ಆಚರಿಸುವ ಎಲ್ಲ ಹಬ್ಬಗಳಲ್ಲೂ ಅವರು ಖುಷಿಯಿಂದ ಭಾಗವಹಿಸುತ್ತಾರೆ.

ಪ್ರೀತಿ ಜಿಂಟಾ ಮತ್ತು ಜೇನ್​ ಗುಡ್​ಎನಫ್​ ದಂಪತಿಯ ಇಬ್ಬರು ಮಕ್ಕಳು ಕೂಡ ಸಖತ್​ ಎಂಜಾಯ್​ ಮಾಡಿದ್ದಾರೆ. ಅದರ ವಿಡಿಯೋ ಮತ್ತು ಫೋಟೋಗಳನ್ನು ಪ್ರೀತಿ ಜಿಂಟಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!