7.1 C
Munich
Tuesday, March 21, 2023

Samyukta Hegde Complets Kreem Movie Dubbing Shares Photo | ‘ಕ್ರೀಮ್’ ಸಿನಿಮಾ ಡಬ್ಬಿಂಗ್ ಮುಗಿಸಿದ ಸಂಯುಕ್ತಾ ಹೆಗಡೆ; ಚಿತ್ರದ ಶೂಟಿಂಗ್ ವೇಳೆ ನಡೆದಿತ್ತು ಅವಘಡ

ಓದಲೇಬೇಕು

Rajesh Duggumane |

Updated on:Mar 15, 2023 | 12:35 PM

ಜುಲೈ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಕ್ರೀಮ್​’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಡೂಪ್ ಬಳಸಿ ಫೈಟ್ ಮಾಡೋಕೆ ಸಂಯುಕ್ತಾ ಹೆಗಡೆ ನೋ ಎಂದಿದ್ದರು.

Mar 15, 2023 | 12:35 PM

‘ಕ್ರೀಮ್’​ ಸಿನಿಮಾ ಶೂಟಿಂಗ್​ನಲ್ಲಿ ಸಂಯುಕ್ತಾ ಹೆಗಡೆ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಅವರ ಕಾಲಿಗೆ ಗಂಭೀರ ಗಾಯ ಆಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಸಂಯುಕ್ತಾ ಗಾಯದಿಂದ ಚೇತರಿಸಿಕೊಂಡಿದ್ದರು.

ಜುಲೈ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಕ್ರೀಮ್​’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಡೂಪ್ ಬಳಸಿ ಫೈಟ್ ಮಾಡೋಕೆ ಸಂಯುಕ್ತಾ ಹೆಗಡೆ ನೋ ಎಂದಿದ್ದರು. ಈ ಫೈಟ್​ ವೇಳೆ ಸಂಯುಕ್ತಾ ಗಾಯಗೊಂಡಿದ್ದರು. ಚೇತರಿಕೆ ಕಂಡ ನಂತರದಲ್ಲಿ ಮತ್ತೆ ಅದೇ ಫೈಟ್​ನ ಶೂಟ್ ಮಾಡಿದ್ದರು.

‘ಕ್ರೀಮ್​’ ಸಿನಿಮಾ ಬಗ್ಗೆ ಸಂಯುಕ್ತಾ ಹೊಸ ಅಪ್​ಡೇಟ್ ನೀಡಿದ್ದಾರೆ. ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಿರುವುದಾಗಿ ಅವರು ಹೇಳಿದ್ದಾರೆ.

‘ಕಿರಿಕ್​ ಪಾರ್ಟಿ’ ಸಿನಿಮಾ ಮೂಲಕ ಸಂಯುಕ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು.

ಸಂಯುಕ್ತಾ ಹೆಗಡೆ ಅವರು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ತಮಗೆ ಹೊಂದುವಂತಹ ಪಾತ್ರಗಳನ್ನು ಮಾತ್ರ ಒಪ್ಪಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!