9.4 C
Munich
Monday, March 13, 2023

Sandalwood Senior Fight Choreographer Thriller Manju Talks About His Teacher and How He Learned Martial Arts | ಸಿನಿಮಾ ನೋಡಿ ಫೈಟ್ ಕಲಿಯಲು ಆರಂಭಿಸಿದ ಥ್ರಿಲ್ಲರ್ ಮಂಜುಗೆ ಗುರು ಯಾರು?

ಓದಲೇಬೇಕು

ಮಂಜುನಾಥ ಸಿ. |

Updated on: Mar 13, 2023 | 11:10 PM

ಬಾಡಿ ಬಿಲ್ಡಿಂಗ್ ಅಥವಾ ಮಾರ್ಷಲ್ ಆರ್ಟ್​ಗಳನ್ನು ಕಲಿಯಲು ಸೂಕ್ತ ಸೌಲಭ್ಯಗಳು ಇಲ್ಲದ ಸಮಯದಲ್ಲಿಯೇ ಫೈಟಿಂಗ್ ಕಲಿಯಲು ಆರಂಭಿಸಿ ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ ಥ್ರಿಲ್ಲರ್ ಮಂಜುಗೆ ಗುರು ಯಾರು?

ಥ್ರಿಲ್ಲರ್ ಮಂಜು, (Thriller Manju) ಕನ್ನಡ ಚಿತ್ರರಂಗದ (Sandalwood) ಹಿರಿಯ ಫೈಟ್ ಮಾಸ್ಟರ್ (Action choreography) ಹಾಗೂ ನಟರೂ ಸಹ. ಫೈಟ್ ಕೊರಿಯಾಗ್ರಫಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಗಳನ್ನು ಎಬ್ಬಿಸಿದವರು ಥ್ರಿಲ್ಲರ್ ಮಂಜು. ಬಾಡಿ ಬಿಲ್ಡಿಂಗ್ ಅಥವಾ ಮಾರ್ಷಲ್ ಆರ್ಟ್​ಗಳನ್ನು ಕಲಿಯಲು ಸೂಕ್ತ ಸೌಲಭ್ಯಗಳು, ಸಂಪನ್ಮೂಲಗಳು ಇಲ್ಲದ ಸಮಯದಲ್ಲಿಯೇ ಫೈಟಿಂಗ್ ಕಲಿಯಲು ಆರಂಭಿಸಿ ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ ಬದುಕು ಕಟ್ಟಿಕೊಂಡ ಥ್ರಿಲ್ಲರ್ ಮಂಜುಗೆ ಗುರು ಯಾರು? ಅವರೇ ಹೇಳಿದ್ದಾರೆ.

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!