-0.2 C
Munich
Tuesday, March 28, 2023

Shahid Kapoor Birthday Here is The age gap between Shahid And Mira Rajput | ಶಾಹಿದ್ ಕಪೂರ್-ಮೀರಾ ಮಧ್ಯೆ 14 ವರ್ಷಗಳ ಅಂತರ; 16ನೇ ವಯಸ್ಸಿನಲ್ಲೇ ನಡೆದಿತ್ತು ಮೊದಲ ಭೇಟಿ

ಓದಲೇಬೇಕು

Rajesh Duggumane

Updated on: Feb 25, 2023 | 9:25 AM

Shahid Kapoor Birthday: ಶಾಹಿದ್ ಕಪೂರ್ ಅವರು 2015ರಲ್ಲಿ ಮೀರಾ ರಜ್​ಪೂತ್ ಅವರನ್ನು ಮದುವೆ ಆದರು. ಆಗ ಅವರಿಗೆ 20 ವರ್ಷ ವಯಸ್ಸು. ಶಾಹಿದ್​ಗೆ 34 ವರ್ಷ. ಇಬ್ಬರ ಮಧ್ಯೆ 14 ವರ್ಷ ವಯಸ್ಸಿನ ಅಂತರ ಇದೆ. ಮದುವೆಗೆ ಇದು ಅಡ್ಡಿ ಆಗಿಲ್ಲ.

Feb 25, 2023 | 9:25 AM

ಶಾಹಿದ್ ಕಪೂರ್ ಅವರು ಬಾಲಿವುಡ್​ನಲ್ಲಿ ಬೇಡಿಕೆ ಹೊಂದಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಫರ್ಜಿ’ ವೆಬ್ ಸೀರಿಸ್ ರಿಲೀಸ್ ಆಗಿ ಯಶಸ್ಸು ಕಂಡಿದೆ. ಇದೇ ಖುಷಿಯಲ್ಲಿ ಅವರು ಇಂದು (ಫೆ.25) ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ಶಾಹಿದ್ ಕಪೂರ್ ಅವರು 2015ರಲ್ಲಿ ಮೀರಾ ರಜ್​ಪೂತ್ ಅವರನ್ನು ಮದುವೆ ಆದರು. ಆಗ ಅವರಿಗೆ 20 ವರ್ಷ ವಯಸ್ಸು. ಶಾಹಿದ್​ಗೆ 34 ವರ್ಷ. ಇಬ್ಬರ ಮಧ್ಯೆ 14 ವರ್ಷ ವಯಸ್ಸಿನ ಅಂತರ ಇದೆ. ಮದುವೆಗೆ ಇದು ಅಡ್ಡಿ ಆಗಿಲ್ಲ.

ಇವರ ಸ್ಟೋರಿ ಶುರುವಾಗಿದ್ದೇ ವಿಚಿತ್ರ. ಮೀರಾ ಆಗಿನ್ನೂ 16 ವರ್ಷದ ಬಾಲಕಿ. ಶಾಹಿದ್​ನ ಅವರು ಭೇಟಿ ಆಗಿದ್ದು ಆಗಲೇ. ಫ್ಯಾಮಿಲಿ ಫ್ರೆಂಡ್​ ಮನೆಯ ಕಾರ್ಯಕ್ರಮದಲ್ಲಿ ಶಾಹಿದ್ ಭಾಗಿ ಆಗಿದ್ದರು. ಅಲ್ಲಿಗೆ ಮೀರಾ ಕೂಡ ಬಂದಿದ್ದರು.

ಕೆಲ ವರ್ಷಗಳ ಬಳಿಕ ಶಾಹಿದ್ ಹಾಗೂ ಮೀರಾ ಕುಟುಂಬದವರು ಒಟ್ಟಾಗಿ ಸೇರಿದರು. ಇಬ್ಬರಿಗೂ ಮದುವೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದರು. ಮದುವೆ ಆಗಬೇಕು ಎಂದು ಬಂದಾಗ ಶಾಹಿದ್-ಮೀರಾ ಭೇಟಿ ಆದರು. ಆಗ ಬರೋಬ್ಬರಿ 7 ಗಂಟೆ ಮಾತನಾಡಿದರು.

ಮೀರಾ ಹಾಗೂ ಶಾಹಿದ್ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಶಾಹಿದ್​ಗೆ ಈಗ ವಯಸ್ಸು 42. ಮೀರಾಗೆ 28 ವರ್ಷ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!