ಲಂಕಾ ತಂಡ: ದಿಮುತ್ ಕರುಣಾರತ್ನೆ (ನಾಯಕ), ಓಷಾದ ಫೆರ್ನಾಂಡೋ, ಕುಶಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನುಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ನಿಶಾನ್ ಮದುಶಂಕ, ರಮೇಶ್ ಮೆಂಡಿಸ್, ಪ್ರಬತ್ ಕುಮಾರ ಜಯಸೂರ್ಯ, ಚಮಿಕಾ ಕರುಣರತ್ನೆ, ಎ. ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಮಿಲನ್ ರತ್ನನಾಯಕ್.
SL vs NZ Srilanka Cricket Board Announced 17 Probable Team For New Zealand Test Series | SL vs NZ: ಕಿವೀಸ್ ವಿರುದ್ಧದ ಸರಣಿಗೆ ಲಂಕಾ ತಂಡ ಪ್ರಕಟ; ಸರಣಿ ಗೆದ್ದರೆ, ಡಬ್ಲ್ಯುಟಿಸಿ ಫೈನಲ್ನಿಂದ ಆಸೀಸ್ ಔಟ್!
