7.3 C
Munich
Saturday, April 1, 2023

team india all rounder shardul thakur getting married on 27 february with friend mittali parulkar | Shardul Thakur Wedding: ಫೆ.27ರಂದು ಹಸೆಮಣೆ ಏರಲಿದ್ದಾರೆ ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್

ಓದಲೇಬೇಕು

pruthvi Shankar |

Updated on: Feb 25, 2023 | 3:50 PM

Shardul Thakur Wedding: ಶಾರ್ದೂಲ್ ಮತ್ತು ಮಿಥಾಲಿ ಬಹಳ ದಿನಗಳ ಹಿಂದೆಯೇ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರ ಮದುವೆ ಮುಂದೂಡಲಾಗಿತ್ತು.

Feb 25, 2023 | 3:50 PM

ಕೆಎಲ್ ರಾಹುಲ್, ಅಕ್ಷರ್ ಪಟೇಲ್ ನಂತರ ಇದೀಗ ಶಾರ್ದೂಲ್ ಠಾಕೂರ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಭಾರತದ ಆಲ್‌ರೌಂಡರ್ ಶಾರ್ದೂಲ್ ಫೆಬ್ರವರಿ 27 ರಂದು ಬೇಕರಿ ಉದ್ಯಮದಲ್ಲಿ ತೊಡಗಿಕೊಂಡಿರುವ ಮಿಥಾಲಿ ಪಾರುಲ್ಕರ್ ಅವರ ಕೈ ಹಿಡಿಯಲಿದ್ದಾರೆ. ಶಾರ್ದೂಲ್ ಮತ್ತು ಮಿಥಾಲಿ ಈ ಹಿಂದೆಯೇ ಅಂದರೆ, 2021 ರ ನವೆಂಬರ್​ನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಶಾರ್ದೂಲ್ ಮತ್ತು ಮಿಥಾಲಿ ಬಹಳ ದಿನಗಳ ಹಿಂದೆಯೇ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರ ಮದುವೆ ಮುಂದೂಡಲಾಗಿತ್ತು.

ವಾಸ್ತವವಾಗಿ, ಈ ಜೋಡಿ ಗೋವಾದಲ್ಲಿ ಮದುವೆಯಾಗಲು ಚಿಂತಿಸಿದ್ದರು. ಆದರೆ ಪ್ರಯಾಣದ ತೊಂದರೆಗಳಿಂದಾಗಿ ಇಬ್ಬರೂ ಮುಂಬೈ ಬಳಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಇನ್ನು ಶಾರ್ದೂಲ್ ಕೈಹಿಡಿಯಲ್ಲಿರುವ ಭಾವಿ ಪತ್ನಿ ಮಿಥಾಲಿ ಬಗ್ಗೆ ಮಾತನಾಡುವುದಾದರೆ, ಮಿಥಾಲಿ ಮಾಡೆಲಿಂಗ್ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು, ಇದರ ಜೊತೆಗೆ ಹಲವು ದೊಡ್ಡ ಕಂಪನಿಗಳಲ್ಲಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ಶಾರ್ದೂಲ್ ಠಾಕೂರ್ ಮತ್ತು ಮಿಥಾಲಿ ಮದುವೆಗೆ ಸುಮಾರು 200 ರಿಂದ 250 ಅತಿಥಿಗಳು ಆಗಮಿಸುವ ಸಾಧ್ಯತೆಗಳಿವೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!