6.4 C
Munich
Friday, March 10, 2023

Train Cancelled: Indian Railway Cancels 375 Trains Today, full list here | Train Cancelled: ಇಂದು 375 ರೈಲುಗಳ ಸಂಚಾರ ರದ್ದುಪಡಿಸಿದ ಭಾರತೀಯ ರೈಲ್ವೆ, ಮರುಪಾವತಿ ವಿವರಗಳು ಇಲ್ಲಿವೆ

ಓದಲೇಬೇಕು

ಭಾರತೀಯ ರೈಲ್ವೆ(Indian Railways) ಯು ಮೂಲಸೌಕರ್ಯ ನಿರ್ವಹಣೆ ಹಾಗೂ ಸುರಕ್ಷತೆಗಾಗಿ  ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ.

ಭಾರತೀಯ ರೈಲ್ವೆ(Indian Railways) ಯು ಮೂಲಸೌಕರ್ಯ ನಿರ್ವಹಣೆ ಹಾಗೂ ಸುರಕ್ಷತೆಗಾಗಿ  ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ. ಆದ್ದರಿಂದ, ನಿರ್ದಿಷ್ಟ ಮಾರ್ಗಗಳಲ್ಲಿ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಕೆಲಸಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಶುಕ್ರವಾರ ಸುಮಾರು 375 ರೈಲುಗಳನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ. ಇದಲ್ಲದೆ, ಫೆಬ್ರವರಿ 24 ರಂದು ಹೊರಡಬೇಕಿದ್ದ 99 ರೈಲುಗಳು ಇದೇ ಕಾರಣಕ್ಕಾಗಿ ಭಾಗಶಃ ರದ್ದತಿಗೆ ಒಳಗಾಗಿವೆ.

ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಮೂಲಕ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೆ ಅವರ ಹಣವನ್ನು ಮರುಪಾವತಿಸಲಾಗುವುದು.

ಮತ್ತಷ್ಟು ಓದಿ: Train Cancelled: ಒಟ್ಟು 425 ರೈಲುಗಳ ಸಂಚಾರ ರದ್ದು, ಇದರಲ್ಲಿ ನಿಮ್ಮೂರಿನ ರೈಲು ಇದೆಯಾ ಪರಿಶೀಲಿಸಿ

ಫೆಬ್ರವರಿ 24 ರಂದು ರದ್ದುಗೊಂಡ ರೈಲುಗಳ ಸಂಪೂರ್ಣ ಪಟ್ಟಿ

01539, 01540, 01541, 01542, 01583, 01590, 01605, 01606, 01607, 01608, 01620, 01623, 01625, 01626 04042, 04139, 04148, 04149, 04203, 04204, 04255, 04256, 04263, 04264, 04267, 04268, 04303, 04304. . . 05145 , 05146 , 05153 , 05154 , 05155 , 05156 , 05167 ,05168, 05171, 05172, 05334, 05366, 05445, 05446, 05459, 05460, 05470, 05471, 05685, 05686 06655 , 06656 , 06663 , 06664 , 06684 , 06687 , 06701 , 06702 , 06780 , 06802 , 06803 , 06921 , 06922 , 06934 , 06937 , 06958 , 06959 , 06964 , 06967 , 06977 , 06980 , 06991 , 06994 , 06995 , 06996 , ಎಲ್ಲಾ 09181 , 09182 , 09277 , 09278 , 09279 , 09280 , 09351 , 09352 , 09353 , 09355 , 09356 , 09369 , 09370 , 09431 , 09432 , 09433 , 09434 , 09437 , 09438 , 09465 , 09475 , 09476 , 09481 , 09482 , 09487 , 09488, 09491, 09492, 09589, 09590, 10101, 10102,11025, 11026, 11115, 11116, 11124, 11425, 11426, 12218, 12225, 12226, 12241, 12242, 12318, 12368, 12370, 12242 12758, 12874, 12978, 12987, 13258, 13309, 13310, 13343, 13344, 13349, 13350, 14005, 14006, 14201, 14202, 14203, 14204, 14213 14505, 14506, 14617, 14618, 14674, 14819, 14820, 14821, 14822, 15009, 15010, 15026, 15053, 15054, 15069, 15070, 15081, 15081, 15053, 15053, 15053, 15054, 15009, 15010, 15026, 15053, 15053 15114. 17332, 17333, 17334, 18009, 18104, 18614, 18631,19109, 19110, 19324, 19339, 19344, 19405, 19406, 19578, 19614, 20411, 20412, 20601, 20927, 20928, 20931, 20947, 20948, 20948, 20948, 20948, 20927, 20927, 20927, 20927, 20928, 20412, 20601, 20927, 22634, 22656, 36031, 36032, 36033, 36034, 36035, 36036, 36037, 36038, 47110, 47111, 4711, 4711, 47119, 47135, 471337 47214, 47216, 47217, 47218.

indianrail.gov.in ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ

ಮುಂದೆ, ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ Exceptional Trains ಆಯ್ಕೆಮಾಡಿ

ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ

ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು Fully or Partially ಆಯ್ಕೆಯನ್ನು ಕ್ಲಿಕ್ ಮಾಡಿ.

ರೈಲು ಟಿಕೆಟ್ ಮರುಪಾವತಿ
ಅನಧಿಕೃತ ಏಜೆಂಟ್ ಅಥವಾ ಸ್ಕ್ರಿಪ್ಟಿಂಗ್ ಮೂಲಕ ಬುಕ್ ಮಾಡಿದ ರೈಲು ಟಿಕೆಟ್‌ಗಳನ್ನು ಮರುಪಾವತಿ ಮಾಡಲಾಗುವುದಿಲ್ಲ. ಎಂದು ಭಾರತೀಯ ರೈಲ್ವೇ ಇತ್ತೀಚೆಗೆ ಘೋಷಿಸಿದೆ. ಆದ್ದರಿಂದ,ಬುಕ್ ಮಾಡುವಾಗ ಸರಿಯಾದ ಮೊಬೈಲ್ ಸಂಖ್ಯೆಯನ್ನು ಹಾಕಬೇಕು.

IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ.

ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದವರು ಮರುಪಾವತಿಯನ್ನು ಪಡೆಯಲು Reservation ಕೌಂಟರ್‌ಗೆ ಭೇಟಿ ನೀಡಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!