9.8 C
Munich
Thursday, March 9, 2023

Train Cancelled: IRCTC Cancels Over 250 Trains Today Check Full List Of Trains Cancelled here | Train Cancelled: ಮಾರ್ಚ್ 4 ರಂದು 250 ರೈಲುಗಳ ಸಂಚಾರವನ್ನು ರದ್ದುಪಡಿಸಿದ ಭಾರತೀಯ ರೈಲ್ವೆ

ಓದಲೇಬೇಕು

ಭಾರತೀಯ ರೈಲ್ವೆಯು ಹಲವು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಇಂದು 250 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.

ಭಾರತೀಯ ರೈಲ್ವೆಯು ಹಲವು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಇಂದು 250 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ರೈಲ್ವೆ ಇಲಾಖೆಯ ಪ್ರಕಾರ ಮಾರ್ಚ್ 4 ರಂದು ಹೊರಡಬೇಕಿದ್ದ 90 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ರದ್ದಾದ ರೈಲುಗಳ ಪಟ್ಟಿಯು ಕಾನ್ಪುರ, ಅಸನ್ಸೋಲ್, ದೆಹಲಿ, ಲಕ್ನೋ, ಬೊಕಾರೊ ಸ್ಟೀಲ್ ಸಿಟಿ, ಬಕ್ಸರ್, ಅಮರಾವತಿ, ವಾರ್ಧಾ, ನಾಗ್ಪುರ, ಪುಣೆ, ಪಠಾಣ್‌ಕೋಟ್, ಮಧುರೈ, ರಾಮೇಶ್ವರಂ ಮುಂತಾದ ಹಲವಾರು ಭಾರತೀಯ ನಗರಗಳಿಂದ ಚಲಿಸುವ ರೈಲುಗಳನ್ನು ಒಳಗೊಂಡಿದೆ.
ರದ್ದುಗೊಂಡಿರುವ ರೈಲುಗಳು
01825, 01826, 03085, 03086, 03359, 03360, 03591, 03592, 03649, 04041, 04042, 04139, 04203, 04204, 04204, 04204 . 05247, 05334, 05366, 05489, 05490, 05491, 05492, 05517, 05518, 05591, 05592, 05685, 05686, 05591, 05592, 05685 06655 , 06656 , 06663 , 06664 , 06684 , 06687 , 06701 , 06702 , 06780 , 06802 , 06803 , 06848 , 07464 , 07465 , 07906 , 07907 , 07976 , 08031 , 08032 , 09369 , 09370 , 09431 , 09432 , 09433 , 09434 , 09437 , 09438 , 09459 , 09460 , 09475 , 09476 , 09481 ,09482, 09487, 09488, 09491, 09492, 09497, 09498, 10101, 10102, 11025, 11026, 11115, 11116, 11426, 12073, 12074 12532, 12605, 12668, 12703, 12744, 12821, 12822, 12863, 12864, 12875, 12891, 12892, 13309, 13310, 13343, 13344, 13511, 13511, 14331, 14332, 14521, 14522, 14819, 14820, 14821, 14822, 15009, 15010, 15053, 15069, 15070, 15081, 15082, 15084, 15113, 15113, 15113, 15113 16779, 16845, 16846, 17236, 17237, 17238, 17347, 17348, 18046, 18104, 18115, 18116, 18415, 18416, 191120, 20411, 20412 22623, 22627, 22628, 22667, 22832, 22959, 22960,31411, 31414, 31423, 31432, 31711, 31712, 36031, 36032, 36033, 36034, 36035, 36036, 36037, 36038, 36071, 37815, 37834, 37840.

ಮತ್ತಷ್ಟು ಓದಿ: Train Cancelled: ಇಂದು 255 ರೈಲುಗಳ ಸಂಚಾರ ರದ್ದುಪಡಿಸಿದ ಭಾರತೀಯ ರೈಲ್ವೆ

indianrail.gov.in ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ

ಮುಂದೆ, ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ Exceptional Trains ಆಯ್ಕೆಮಾಡಿ

ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ

ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು Fully or Partially ಆಯ್ಕೆಯನ್ನು ಕ್ಲಿಕ್ ಮಾಡಿ.

ರೈಲು ಟಿಕೆಟ್ ಮರುಪಾವತಿ ಅನಧಿಕೃತ ಏಜೆಂಟ್ ಅಥವಾ ಸ್ಕ್ರಿಪ್ಟಿಂಗ್ ಮೂಲಕ ಬುಕ್ ಮಾಡಿದ ರೈಲು ಟಿಕೆಟ್‌ಗಳನ್ನು ಮರುಪಾವತಿ ಮಾಡಲಾಗುವುದಿಲ್ಲ. ಎಂದು ಭಾರತೀಯ ರೈಲ್ವೇ ಇತ್ತೀಚೆಗೆ ಘೋಷಿಸಿದೆ. ಆದ್ದರಿಂದ,ಬುಕ್ ಮಾಡುವಾಗ ಸರಿಯಾದ ಮೊಬೈಲ್ ಸಂಖ್ಯೆಯನ್ನು ಹಾಕಬೇಕು.

IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ.

ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದವರು ಮರುಪಾವತಿಯನ್ನು ಪಡೆಯಲು Reservation ಕೌಂಟರ್‌ಗೆ ಭೇಟಿ ನೀಡಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!