11.4 C
Munich
Thursday, March 30, 2023

Video Viral: Haryana man threw money from moving car Viral News in kannada | Video Viral: ಚಲಿಸುತ್ತಿದ್ದ ಕಾರಿನಿಂದ ಹಣ ಎಸೆದ ಹರಿಯಾಣದ ವ್ಯಕ್ತಿ

ಓದಲೇಬೇಕು

ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಹಣವನ್ನು ಎಸೆದಿರುವ ಘಟನೆ ಹರಿಯಾಣನ ಗುರುಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೊ

ಗುರುಗ್ರಾಮ: ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಹಣವನ್ನು ಎಸೆದಿರುವ ಘಟನೆ ಹರಿಯಾಣನ (Haryana) ಗುರುಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರಿಯಾಣನ ಗುರುಗ್ರಾಮ ಪೊಲೀಸರು ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಕೆಆರ್ ಪುರಂ ಫ್ಲೈಓವರ್ ಮೇಲೆಯಿಂದ ಹಣ ಎಸೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 10 ರೂ. ನೋಟುಗಳನ್ನು ಎಸೆದಿರುವ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿತ್ತು.

ಕೆಆರ್ ಪುರಂ ಫ್ಲೈಓವರ್​​ನ ಮಾರುಕಟ್ಟೆ ಪ್ರದೇಶದಲ್ಲಿ, ಬೆಂಗಳೂರಿನ ವ್ಯಕ್ತಿ ದಾರಿಹೋಕರ ಮೇಲೆ ಹಣ ಎಸೆದು ಫ್ಲೈಓವರ್ ಮೇಲೆ ಒಂದು ಬಾರಿ ಟ್ರಾಫಿಕ್ ಸಮಸ್ಯೆಯನ್ನು ಉಂಟು ಮಾಡಿದ್ದರು ಹಾಗೂ ಈ ಘಟನೆ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು. ಈ ಸಮಯದಲ್ಲಿ ನಗರದ ಟೌನ್ ಹಾಲ್ ಸಮೀಪವಿರುವ ಕೆ.ಆರ್.ಮಾರುಕಟ್ಟೆಯ ಮೇಲುಸೇತುವೆಯ ಕೆಳಗಡೆಯೂ ಜನಸಾಗರವೇ ನೆರೆದಿತ್ತು. ನಂತರ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದರು.

ಇದನ್ನೂ ಓದಿ: Crazy act at KR Market: ಫ್ಲೈಓವರ್ ಮೇಲಿಂದ ಹಣ ಎಸೆದ ಅರುಣ್ ಯಾಕೆ ಹಾಗೆ ಮಾಡಿದ್ದು ಅಂತ ಮಾತ್ರ ಬಾಯಿ ಬಿಡುತ್ತಿಲ್ಲ!

ಅದೇ ರೀತಿ ಗುಜರಾತ್‌ನ ಮೆಹ್ಸಾನಾದಲ್ಲಿ, ಮಾಜಿ ಸರಪಂಚ್ ತನ್ನ ಸೋದರಳಿಯನ ಮದುವೆಯಲ್ಲಿ ತನ್ನ ನಿವಾಸದ ಮೇಲ್ಭಾಗದಿಂದ ಹಣದ ಬಂಡಲ್‌ಗಳನ್ನು ಸುರಿಯುತ್ತಿರುವುದು ಕಂಡುಬಂದಿದೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!