0.5 C
Munich
Thursday, March 2, 2023

WPL 2023 List of WPL 2023 Teams and Their Captains check full details here | WPL 2023: ಮಹಿಳಾ ಪ್ರೀಮಿಯರ್ ಲೀಗ್​ನ 5 ತಂಡಗಳ ನಾಯಕಿಯರು ಇವರೇ..

ಓದಲೇಬೇಕು

pruthvi Shankar |

Updated on: Mar 02, 2023 | 12:34 PM

WPL 2023: ಇನ್ನೆರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದ ನಾಲ್ಕು ತಂಡಗಳು ತಮ್ಮ ತಂಡದ ನಾಯಕಿಯರನ್ನು ಪ್ರಕಟಿಸಿವೆ.

Mar 02, 2023 | 12:34 PM

ಮಹಿಳಾ ಕ್ರಿಕೆಟಿಗರಿಗಾಗಿ ಬಿಸಿಸಿಐ ಮೊದಲ ಬಾರಿಗೆ ಆಯೋಜಿಸಿರುವ ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4 ರಿಂದ ಪ್ರಾರಂಭವಾಗಲಿದೆ. ಮೊದಲ ಸೀಸನ್‌ನಲ್ಲಿ ಐದು ತಂಡಗಳು WPL ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.

ಮಹಿಳಾ ಕ್ರಿಕೆಟಿಗರಿಗಾಗಿ ಬಿಸಿಸಿಐ ಮೊದಲ ಬಾರಿಗೆ ಆಯೋಜಿಸಿರುವ ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4 ರಿಂದ ಪ್ರಾರಂಭವಾಗಲಿದೆ. ಮೊದಲ ಸೀಸನ್‌ನಲ್ಲಿ ಐದು ತಂಡಗಳು WPL ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.

ಇನ್ನೆರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದ ನಾಲ್ಕು ತಂಡಗಳು ತಮ್ಮ ತಂಡದ ನಾಯಕಿಯರನ್ನು ಪ್ರಕಟಿಸಿವೆ.

ಇನ್ನೆರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದ ನಾಲ್ಕು ತಂಡಗಳು ತಮ್ಮ ತಂಡದ ನಾಯಕಿಯರನ್ನು ಪ್ರಕಟಿಸಿವೆ.

ಮುಂಬೈ ಇಂಡಿಯನ್ಸ್- ಹರ್ಮನ್‌ಪ್ರೀತ್ ಕೌರ್ (ಭಾರತ)

ಮುಂಬೈ ಇಂಡಿಯನ್ಸ್- ಹರ್ಮನ್‌ಪ್ರೀತ್ ಕೌರ್ (ಭಾರತ)

ಗುಜರಾತ್ ಜೈಂಟ್ಸ್ - ಬೆತ್ ಮೂನಿ (ಆಸ್ಟ್ರೇಲಿಯಾ)

ಗುಜರಾತ್ ಜೈಂಟ್ಸ್ – ಬೆತ್ ಮೂನಿ (ಆಸ್ಟ್ರೇಲಿಯಾ)

ರಾಯಲ್ ಚಾಲೆಂಜರ್ಸ್ ಬೆಂಗಳೂರು - ಸ್ಮೃತಿ ಮಂಧಾನ (ಭಾರತ)

ರಾಯಲ್ ಚಾಲೆಂಜರ್ಸ್ ಬೆಂಗಳೂರು – ಸ್ಮೃತಿ ಮಂಧಾನ (ಭಾರತ)

ಯುಪಿ ವಾರಿಯರ್ಸ್ - ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ)

ಯುಪಿ ವಾರಿಯರ್ಸ್ – ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ)

ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ಇನ್ನು ಯಾರು ತಮ್ಮ ತಂಡವನ್ನು ಮುನ್ನಡೆಸುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಟೀಂ ಇಂಡಿಯಾ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅಥವಾ ಆಸ್ಟ್ರೇಲಿಯಾದ ಕ್ರಿಕೆಟರ್ ಮೆಗ್ ಲ್ಯಾನಿಂಗ್ ಅವರಿಗೆ ಈ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!