ಆರ್ಸಿಬಿ ಮಹಿಳಾ ತಂಡ: ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲಿಸ್ಸಾ ಪೆರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಆಶಾ ಶೋಬನಾ, ಹೆದರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪ್ರೀತಿ ಬೋಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಸಹನಾ ಪವಾರ್, ಮೇಗನ್ ಶುಟ್, ಕೋಮಲ್ ಝಂಜಾದ್, ಪೂನಮ್ ಖೇಮ್ನಾರ್.
WPL 2023 Skipper Smriti Mandhana has joined Royal Challengers Bangalore RCB Squad today | Smriti Mandhana: ಆರ್ಸಿಬಿ ತಂಡ ಸೇರಿದ ಸ್ಮೃತಿ ಮಂಧಾನ: ಬೆಂಗಳೂರು ಮೊದಲ ಪಂದ್ಯ ಯಾವಾಗ?
